ಈತನಿಗೆ ತಿನ್ನೋಕೆ ಮಟನ್ ತಂದೂರಿಯೇ ಬೇಕಂತೆ, ಕರೋನಾ ಸೋಂಕಿತನ ಅಹಂಕಾರದ ವೀಡಿಯೋ ನೋಡಿ

ಕರೋನಾ ಸೋಂಕಿತರ ಚಿಕಿತ್ಸೆಗೆ ಇತರ ದೇಶಗಳು ಕೇವಲ ಪರೀಕ್ಷೆಯನ್ನಷ್ಟೇ ಉಚಿತವಾಗಿ ನೀಡುತ್ತಿದೆ, ಒಂದು ವೇಳೆ ಸೋಂಕು ಪತ್ತೆಯಾದರೆ ಚಿಕಿತ್ಸಾ ವೆಚ್ಚವನ್ನು ಸೋಂಕಿತನೇ ಭರಿಸಬೇಕಾಗುತ್ತದೆ. ಆದರೆ ಭಾರತದಲ್ಲಿ ಸೋಂಕಿನ ಪರೀಕ್ಷೆಯ ಜೊತೆ ಚಿಕಿತ್ಸಾ ವೆಚ್ಚವನ್ನೂ ಸರ್ಕಾರವೇ ಭರಿಸುತ್ತಿದೆ.

ಒಬ್ಬ ಸೋಂಕಿತನನ್ನು ವೆಂಟಿಲೇಟರ್ ಸಹಾಯವಿಲ್ಲದೆ ಗುಣಪಡಿಸಲು ಸುಮಾರು 3-4ಲಕ್ಷ ವೆಚ್ಚ ತಗಲುತ್ತದೆ ಎಂದು ಹೇಳಲಾಗುತ್ತದೆ. ಒಂದು ವೇಳೆ ವೆಂಟಿಲೇಟರ್ ಉಪಯೋಗಿಸಿದರೆ ಚಿಕಿತ್ಸಾ ವೆಚ್ಚ ಇದಕ್ಕಿಂತ ಹೆಚ್ಚಾಗುತ್ತೆ. ಇದರ ನಡುವೆ ಸೋಂಕಿತನಿಗೆ ಊಟೋಪಚಾರದ ವ್ಯವಸ್ಥೆಯನ್ನೂ ಸರ್ಕಾರವೇ ನೋಡಿಕೊಳ್ಳುತ್ತಿದೆ. ಆದರೆ ಕೆಲವರಿಗೆ ಎಷ್ಟೇ ಸೌಲಭ್ಯಗಳನ್ನು ನೀಡಿದ್ರೂ ಅದರಲ್ಲೂ ಲೋಪ ಹುಡುಕುತ್ತಾರೆ.

Sponsored Ads

Continue Reading

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಕರೋನ ಸೋಂಕಿತ ವ್ಯಕ್ತಿಯೊಬ್ಬ ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಊಟದ ಬದಲಿಗೆ ತನಗೆ ಮಾಂಸಾಹಾರ ನೀಡುವಂತೆ ಅಹಂಕಾರ ತೋರಿದ್ದಾನೆ.

ನಾನು ಸಯೀದ್ ಭೋಪಾಲಿ, ದಿನಾಲು ಮಟನ್ನೇ ತಿನ್ನೋದು, ಚಿಕಿತ್ಸೆಗೆ ದಾಖಲಾದ ನಂತರ ಅನ್ನ ಸಾಂಬಾರ್ ತಿಂದುತಿಂದು ನಾಲಗೆ ಹಾಳಾಗಿದೆ. ನಂಗೆ ಈ ಊಟ ಬೇಡ, ನಂಗೆ ಮಟನ್ ಊಟವೇ ಬೇಕು, ಚಿಕನ್ ತಂದೂರಿಯೇ ಬೇಕು ಎಂದು ತನಗೆ ಕೊಟ್ಟಿದ್ದ ಊಟವನ್ನು ತಿನ್ನದೆ ಸೈಡಿಗೆ ಇಟ್ಟಿದ್ದಾನೆ. ವೀಡಿಯೋ ಇಲ್ಲಿದೆ ನೋಡಿ,

Watch Video

Previous Post Next Post