ಕೇಸರಿ ಬಾವುಟ ತಳ್ಳುಗಾಡಿಯಲ್ಲಿ ಹಾರಿಸಿದ ಹಿಂದೂ ವ್ಯಾಪಾರಿಗಳಿಗೆ ಹತ್ಯೆ ಬೆದರಿಕೆ ಹಾಕಿದ ಮು'ಸ್ಲಿಮರು, ವೀಡಿಯೋ ನೋಡಿ

ಕೇಸರಿ ಭಾವುಟ ತಮ್ಮ ತಳ್ಳು ಗಾಡಿಗೆ ಹಾಕಿ ವ್ಯಾಪಾರ ಮಾಡುತ್ತಿದ್ದ ಬಡ ದಲಿತ ಹಿಂದೂ ವ್ಯಾಪಾರಿಗಳಿಗೆ ಮ'ತಾಂಧ ಮು'ಸ್ಲಿಮರ ಗುಂಪು ತಡೆಯೊಡ್ಡಿ ಜೀವಬೆದರಿಕೆಯೊಡ್ಡಿದ ಘಟನೆ ಬೆಳಕಿಗೆ ಬಂದಿದೆ. ವ್ಯಾಪಾರಿಗಳು ತಮ್ಮ ತಳ್ಳು ಗಾಡಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ವ್ಯಾಪಾರ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಮ'ತಾಂಧರು ಕೇಸರಿ ಬಾವುಟ ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದಾರೆ.

Sponsored Ads

Continue Reading

ಇದಕ್ಕೆ ವ್ಯಾಪಾರಿಗಳು, 'ಕೇಸರಿ ಭಾವುಟ ಹಾಕೋದು ಬಿಡೋದು ನಮ್ಮ ಇಚ್ಚೆ, ಇದನ್ನು ಕೇಳೋ ಹಕ್ಕು ನಿಮಗಿಲ್ಲ. ನಾವು ರಸ್ತೆಯಲ್ಲಿ ವ್ಯಾಪಾರ ಮಾಡುತ್ತಿರೋದು, ನಿಮ್ಮ ಜಾಗದಲ್ಲಿ ಅಲ್ಲ' ಎಂದು ತಿರುಗೇಟು ನೀಡಿದ್ದಾರೆ.

ಇದರಿಂದ ಕೋಪಗೊಂಡ ಮತಾಂಧರು ವ್ಯಾಪಾರಿಯ ತಳ್ಳುಗಾಡಿಯನ್ನು ಧ್ವಂಸಗೊಳಿಸಲು ಯತ್ನಿಸಿದ್ದಾರೆ ಅಲ್ಲದೆ ಹತ್ಯೆಯ ಬೆದರಿಕೆಯನ್ನೂ ಹಾಕಿದ್ದಾರೆ. ವ್ಯಾಪಾರಿಗಳು ಮ'ತಾಂಧರ ಯಾವುದೇ ಬೆದರಿಕೆಗೆ ಬಗ್ಗದಿದ್ದಾಗ ಮತಾಂಧರು ಜಾಗ ಕಾಲಿ ಮಾಡಿದ್ದಾರೆ. ಇಲ್ಲಿದೆ ನೋಡಿ ವೀಡಿಯೋ,

Watch Video

Previous Post Next Post