'ಯಾವ್ ಪೋಲೀಸ್ರು ನನ್ ಮುಂದೆ ಲೆಕ್ಕಕ್ಕಿಲ್ಲ' ಎಂದ ಯುವಕನಿಗೆ ಪೋಲೀಸ್ರು ಕೊಟ್ಟ ಶಿಕ್ಷೆಯೇನು ಗೊತ್ತೇ? ವೈರಲ್ ವೀಡಿಯೋ ನೋಡಿ

ಕರೋನಾ ಸೋಂಕಿನಿಂದಾಗೆ ದೇಶ ಹೈರಾಣಾಗಿ ಹೋಗಿದ್ದರೆ ಈ ಟಿಕ್-ಟಾಕ್ ಪುಂಡರ ಕಾಟ ಮಾತ್ರ ಇನ್ನೂ ನಿಂತಿಲ್ಲ. ಕರೋನಾ ಸೋಂಕಿನ ವಿರುದ್ಧ ನಿದ್ದೆ ಬಿಟ್ಟು ಹೋರಾಡುತ್ತಿರುವ ಕರೋನಾ ವಾರಿಯರ್ಸ್ ಗಳನ್ನು ಟ್ರೋಲ್ ಮಾಡಿ ಫೇಮಸ್ ಆಗಲು ಹೊರಟಿದ್ದಾರೆ.

Sponsored Ads

Continue Reading

ಆದರೆ ಈ ಪುಂಡತನ ಅವರನ್ನು ಜೈಲುಕಂಬಿ ಎಣಿಸುವಂತೆ ಮಾಡುತ್ತಿದೆ. ಮುಂಬೈ ನಿವಾಸಿ ಯುವಕನೊಬ್ಬ ಟಿಕ್-ಟಾಕ್ ನಲ್ಲಿ ಪೋಲೀಸರನ್ನು ಟ್ರೋಲ್ ಮಾಡಲು ಹೋಗಿ ಹಿಗ್ಗಾಮುಗ್ಗಾ ಜಾಡಿಸಿಕೊಂಡಿದ್ದಾನೆ.

'ಯಾವ್ ಪೋಲೀಸ್ರು ನನ್ ಮುಂದೆ ಲೆಕ್ಕಕ್ಕಿಲ್ಲ' ಎಂದು ಯುವಕ ವೀಡಿಯೋ ಮಾಡಿ ವೈರಲ್ ಮಾಡಿ ಪೋಲೀಸ್ರು ಕೊಟ್ಟ ಶಿಕ್ಷೆಯೇನು ಗೊತ್ತೇ? ವೈರಲ್ ವೀಡಿಯೋ ನೋಡಿ,

Watch Video

Previous Post Next Post