Sponsored Ads
Continue Reading
ಕೇಸರಿ ಧ್ವಜ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ಜನರ ಮೇಲೆ ಕೇಸು ದಾಖಲಿಸಿದ್ದ ಸರ್ಕಾರದ ಮೇಲೆ ಜನರು ತಿರುಗಿ ಬಿದ್ದಿದ್ದಾರೆ. ಕೇವಲ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಕೇಸು ದಾಖಲಿಸಲಾಗುತ್ತಿದೆ, ಮುಸ್ಲಿಮರು ತಮ್ಮ ಅಂಗಡಿಗಳಲ್ಲಿ ತಮ್ಮ ಧರ್ಮಕ್ಕೆ ಸಂಬಂಧಪಟ್ಟ ಹೆಸರುಗಳನ್ನು ಇಟ್ಟರೆ ಯಾವುದೇ ಕೇಸು ದಾಖಲಿಸುತ್ತಿಲ್ಲ, ಅದನ್ನು ತೆರವು ಕೂಡ ಮಾಡಿಸುತ್ತಿಲ್ಲ.ಸರ್ಕಾರದ ಇಬ್ಬಗೆ ನೀತಿಯಿಂದ ರೋಸಿ ಹೋಗಿರೋ ಹಿಂದೂಗಳು ರಾಜ್ಯದಾದ್ಯಂತ ತಮ್ಮ ಮನೆಗಳ ಮೇಲೆ, ಮಹಡಿಗಳ ಮೇಲೆ ಇಡೀ ಊರಿನಲ್ಲಿ ಕೇಸರಿ ಧ್ವಜ ಹಾರಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ವೀಡಿಯೋ ನೋಡಿ,