ನರ್ಸ್, ಡಾಕ್ಟರ್‌ಗಳಿಗೆ ಉಗಿಯುವವರು ಕೊರೋನಾ ಗೆದ್ದ ಈ ಮುಸ್ಲಿಂ ವ್ಯಕ್ತಿಯ ಮಾತನ್ನೊಮ್ಮೆ ಕೇಳಿ(ವೀಡಿಯೋ)

ದೇಶದ ಹಲವೆಡೆ ಕೊರೋನಾ ವಾರಿಯರ್ಸ್ ಗಳ ಮೇಲೆ ಮಾರಣಾಂತಿಕ ದಾಳಿಗಳು, ಹಲ್ಲೆಗಳು ನಡೆಯುತ್ತಿದೆ. ತಮ್ಮ ರಕ್ಷಣೆಗೆ ಬಂದ ಪೋಲೀಸ್, ವೈದ್ಯರು, ಆಶಾ ಕಾರ್ಯಕರ್ತೆಯರ ಮೇಲೆಯೇ ಮತಾಂಧ ಗೂಂಡಗಳು ಹಲ್ಲೆಗಳನ್ನು ನಡೆಸುತ್ತಿದ್ದಾರೆ.

ಕರ್ನಾಟಕದಲ್ಲಿಯೂ ಹಲವೆಡೆ ಇಂತಹ ದಾಳಿಗಳು ನಡೆದಿದೆ. ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಕೊರೋನಾ ಸೋಂಕು ಗೆದ್ದುಬಂದ ಮುಸ್ಲಿಂ ವ್ಯಕ್ತಿಯೊಬ್ಬರು ಭಾವುಕರಾಗಿ ತನ್ನನ್ನು ರಕ್ಷಿಸಿದ ವೈದ್ಯರು ಹಾಗೂ ನರ್ಸ್ ಗಳ ಬಗ್ಗೆ ಮಾತುಗಳನ್ನಾಡಿದ್ದಾರೆ. ಆ ವೀಡಿಯೋ ಇಲ್ಲಿದೆ ನೋಡಿ,

Watch Video

Previous Post Next Post