CAA/NRC ಗೆ ನೀಡಲು ದಾಖಲೆ ಇಲ್ಲ ಅಂದವರು ಜನಧನ ಖಾತೆಗೆ ಹಣ ಬೀಳುತ್ತೆ ಅಂದಾಕ್ಷಣ ಹೇಗೆ ಎಲ್ಲಾ ದಾಖಲೆ ಹಿಡಿದು ಸಾಲುಗಟ್ಟಿದ್ದಾರೆ ನೋಡಿ, ವೀಡಿಯೋ

CAA/NRC ಗೆ ದಾಖಲೆ ನೀಡಲು ಕೇಂದ್ರಸರ್ಕಾರ ಕಾನೂನು ತಂದಾಗ ತಮ್ಮ ಬಳಿ ಯಾವುದೇ ದಾಖಲೆ ಇಲ್ಲ ಎಂದು ಹೋರಾಟ, ಗಲಭೆ ಮಾಡಿದವರು ಇಂದು ಅದೇ ಕೇಂದ್ರಸರ್ಕಾರ ಜನಧನ ಖಾತೆಗೆ ಹಣ ಹಾಕುತ್ತೇವೆ ಅಂದಾಕ್ಷಣ ಹೇಗೆ ಎಲ್ಲಾ ದಾಖಲೆ ಹಿಡಿದು ಸಾಲುಗಟ್ಟಿದ್ದಾರೆ ನೋಡಿ. ಘಟನೆ ನಡೆದಿರೋದು ಮುಸ್ಲಿಂ ಸಮುದಾಯ ಹೆಚ್ಚಿರುವ ಹೈದರಾಬಾದ್ ನಲ್ಲಿ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ ಜನಧನ ಖಾತೆಗೆ ಹಣ ಬೀಳುತ್ತೆ ಎಂದು ಯಾರೋ ಹಬ್ಬಿಸಿದ ಗಾಳಿ ಸುದ್ದಿ ನಂಬಿದ ಸ್ಥಳೀಯ ಮುಸ್ಲಿಮರು ತಮ್ಮ ದಾಖಲೆಗಳನ್ನು ಹಿಡಿದುಕೊಂಡು ಸೈಬರ್ ಸೆಂಟರ್ ಮುಂದೆ ಗುಂಪುಗೂಡಿದ್ದರು. ಲಾಕ್ ಡೌನ್ ಮಧ್ಯೆಯೇ ನೂಕುನುಗ್ಗಲು ಗಮನಿಸಿದ ಪೋಲೀಸರು ಜನರನ್ನು ಚದುರಿಸಲು ಯತ್ನಿಸಿದರೂ ಅಲ್ಲಿ ಸೇರಿದ್ದ ಜನ ಪೋಲೀಸರ ಮಾತು ಕೇಳಲೂ ಸಿದ್ದರಿರಲಿಲ್ಲ. ಇಲ್ಲಿದೆ ನೋಡಿ ವೀಡಿಯೋ
Previous Post Next Post