ಲಾಕ್-ಡೌನ್ ಉಲ್ಲಂಘಿಸಿ ಅಲೆದಾಡಿದವರಿಗೆ ಕೊಪ್ಪಳ ಪೋಲೀಸರು ನೀಡಿದ ಶಿಕ್ಷೆ ನೋಡಿ (ವೀಡಿಯೋ)

ಲಾಕ್-ಡೌನ್ ಮಧ್ಯೆಯೇ ಅನಗತ್ಯವಾಗಿ ತಿರುಗಾಡುತ್ತಿದ್ದವರನ್ನು ಕರೆತಂದು ಕೊಪ್ಪಳ ಪೋಲೀಸರು ಪೋಲೀಸ್ ಸ್ಟೇಷನ್ ಸ್ವಚ್ಚಗೊಳಿಸಿದ್ದಾರೆ. ಈ ಮೊದಲು ಲಾಠಿ ಏಟು ನೀಡಿ ಬುದ್ದಿ ಹೇಳಲಾಗುತ್ತಿತ್ತು, ಆದರೆ ಇದಕ್ಕೆ ಅನೇಕ ಕಡೆಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೋಲೀಸರು ಇದೀಗ ಹೊಸ ದಾರಿ ಕಂಡು ಹಿಡಿದಿದ್ದಾರೆ. ವೀಡಿಯೋ ಇಲ್ಲಿದೆ ನೋಡಿ,
Previous Post Next Post