ಮುಸ್ಲಿಂ ರಾಷ್ಟ್ರದಲ್ಲಿ ಮಹಾತ್ಮಾ ಗಾಂಧಿಗೆ ಯಾವ ರೀತಿ ಗೌರವ ನೀಡಲಾಗಿದೆ ನೋಡಿ


ಅಕ್ಟೋಬರ್ 2 ಮಹಾತ್ಮ ಗಾಂಧಿಯವರ ಜನ್ಮದಿನ ಸಂದರ್ಭ ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಎಲ್ಇಡಿ ಡಿಸ್ಪ್ಲೆ ಮುಖಾಂತರ ಮಹಾತ್ಮ ಗಾಂಧಿ ಜೀವನ ಸಂದೇಶವನ್ನು ಪ್ರದರ್ಶಿಸಲಾಗಿದೆ .ಈಗಿನ ಯುವ ಜನಾಂಗಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಮಹಾತ್ಮ ಗಾಂಧಿಯವರ ತತ್ವವನ್ನು ಸಾರಲು ಈ ವ್ಯವಸ್ಥೆ ಮಾಡಲು ಆಗಿದೆ ಎಂದು ವರದಿಯಾಗಿದೆ. ವಿಡಿಯೋ ನೋಡಿ
Previous Post Next Post