ಆದೇಶ ಉಲ್ಲಂಘಿಸಿ ಅಂಗಡಿ ತೆರೆದಿದ್ದನ್ನು ಪ್ರಶ್ನಿಸಿದ ಪೋಲೀಸರ ಮೇಲೆ ದಾ'ಳಿ, ವೀಡಿಯೋ ನೋಡಿ

ಕರೋನಾ ಲಾಕ್-ಡೌನ್ ಕಾರಣದಿಂದಾಗಿ ರಾಜ್ಯದಲ್ಲಿ ವಾರದಲ್ಲಿ ಮೂರು ದಿನಗಳಷ್ಟೇ ಮಾಂಸದಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿ ಅಂಗಡಿ ತೆರೆದು ಮಾರಾಟ ಮಾಡಿದ್ದನ್ನು ಪ್ರಶ್ನಿಸಿದ ಪೋಲೀಸರ ಮೇಲೆ ಕೋಲಾರದಲ್ಲಿ ಧಾ'ಳಿಯಾಗಿದೆ.

ಕೋಲಾರದ ಮಾಲೂರಿನಲ್ಲಿ ಆದೇಶ ಉಲ್ಲಂಘಿಸಿ ಚಿಕನ್ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಪೋಲೀಸರು ಶನಿವಾರ ಚಿಕನ್ ಮಾರಾಟಕ್ಕೆ ಅನುಮತಿ ಇಲ್ಲ ಎಂದು ಅಂಗಡಿ ಮಾಲೀಕನಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪೋಲೀಸರ ಜೊತೆ ಅಧಿಕಾರಿಗಳೂ ಇದ್ದರು.

Sponsored Ads


Continue Reading

ಪೋಲೀಸರು ಅಂಗಡಿ ಮುಚ್ಚಿಸುವಂತೆ ಆದೇಶ ನೀಡುತ್ತಿದ್ದಂತೆ ಅಂಗಡಿ ಮಾಲೀಕ ಪೋಲೀಸರ ಜತೆ ವಾಗ್ವಾದಕ್ಕಿಳಿದಿದ್ದಾನೆ, ಅಲ್ಲದೆ ಒಬ್ಬಾತ ಪೊಲೀಸರ ಮೇಲೆ ಧಾ'ಳಿಯನ್ನೂ ಮಾಡಿದ್ದಾನೆ. ಈ ಸಂಬಂಧ ಇಬ್ಬರನ್ನು ಮಾಲೂರು ಪೋಲೀಸರು ಬಂಧಿಸಿದ್ದಾರೆ. ಪೋಲೀಸರ ಮೇಲೆ ಯಾವ ರೀತಿ ಧಾ'ಳಿ ಮಾಡಿದ್ದಾನೆ ನೋಡಿ ಈ ವೀಡಿಯೋ,

Watch Video

Previous Post Next Post