ಭಾರತಕ್ಕೆ ಕೊರೋನ ಬಂದಿದ್ದು ಪ್ರಧಾನಿ ಮೋದಿಯವರಿಂದ ಅಂತೆ, ವೀಡಿಯೋ ನೋಡಿ


ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶ್ವಕ್ಕೆ ಮಾರಕವಾಗಿ ಹರಡಿರುವ ಕೊರೋನ ವೈರಸ್ ನಿಂದ ನಮ್ಮ ದೇಶವನ್ನು ರಕ್ಷಿಸಲು ಭಾರತದಾದ್ಯಂತ 21ದಿನಗಳ ಲಾಕ್ ಡೌನ್ ಅನ್ನು ಹೇರಿದೆ. ಈಗಾಗಲೇ ಕೊರೋನ ಮಾರಿ ಭಾರತದಲ್ಲೇ 11ಜನರನ್ನು ಬಲಿತೆಗೆದುಕೊಂಡಿದೆ ಅಲ್ಲದೆ ವಿಶ್ವದಾದ್ಯಂತ 18000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ. ನರೇಂದ್ರ ಮೋದಿಯವರು ಇದೀಗ ತೆಗೆದುಕೊಂಡಿರುವ ನಿರ್ಧಾರವನ್ನು ಬಹುತೇಕರು ಬೆಂಬಲಿಸಿದ್ದರೆ ಕೆಲವು ಮೋದಿ ವಿರೋಧಿಗಳು ಮಾತ್ರ ಈ ವಿಷಯದಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದ CAA ಕಾಯ್ದೆ ವಿರುದ್ಧ ಬೀದಿಗಿಳಿದ ಮುಸ್ಲಿಂ ಸಮುದಾಯದ ಜನರು ಇದೀಗ ಕೊರೋನ ವೈರಸ್ ವಿರುದ್ಧ ಹೋರಾಡಲು ಮೋದಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆಯೂ ಕೊಂಕು ಮಾತನಾಡುತ್ತಿದ್ದಾರೆ. ಕೊರೋನ ವೈರಸ್ ಭಾರತಕ್ಕೆ ಬಂದಿದ್ದು ಮೋದಿಯವರ ವಿದೇಶ ಪ್ರವಾಸದಿಂದ, ಮೋದಿಯವರು ಕೊರೋನ ಹೆಸರು ಹೇಳಿ ನಮ್ಮನ್ನು ಸುಮ್ಮನೆ ಹೆದರಿಸುತ್ತಿದ್ದಾರೆ ಎಂದು ಮುಸ್ಲಿಂ ಮಹಿಳೆಯರು ಹೇಳುತ್ತಿರುವ ವೀಡಿಯೋ ಇದೀಗ ವೈರಲ್ ಆಗಿದೆ. ಆದರೆ ವಾಸ್ತವವೇನೆಂದರೆ ಭಾರತದಲ್ಲಿ ಕೊರೋನ ವೈರಸ್ ಅತೀ ಹೆಚ್ಚು ತಗುಲಿರೋದು ಸೌದಿ ಅರೇಬಿಯಾ, ದುಬೈನಿಂದ ಮೆಕ್ಕಾ ಯಾತ್ರೆಯಿಂದ ಆಗಮಿಸಿದವರಿಗೆ. ಮಹಿಳೆಯ ವೀಡಿಯೋ ಇಲ್ಲಿದೆ ನೋಡಿ,

Previous Post Next Post