ರಸ್ತೆಯಲ್ಲಿದ್ದವರನ್ನ ಮನೆಗೆ ಹೋಗುವಂತೆ ಹೇಳಿದ್ದಕ್ಕೆ, ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಪುಂಡರು

ಬೆಂಗಳೂರಿನಲ್ಲಿ ಪುಂಡರಿಂದ ಅತಿರೇಕದ ವರ್ತನೆ. ರಸ್ತೆಯಲ್ಲಿದ್ದವರನ್ನ ಮನೆಗೆ ಹೋಗುವಂತೆ ಹೇಳಿದ್ದಕ್ಕೆ, ಪೊಲೀಸ್ ಪೇದೆಗಳ ಮೇಲೆಯೇ ಹಲ್ಲೆ ನಡೆಸಿದ ಪುಂಡರು. ಈ ಸಂಬಂಧ ಸಂಜಯನಗರ ಪೋಲೀಸ್ ಠಾಣೆ ಪೋಲೀಸರು ಇಬ್ಬರು ಪುಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪುಂಡರು ಪೋಲೀಸರ ಮೇಲೆ ಹಲ್ಲೆ ನಡೆಸುತ್ತಿರುವ ವೀಡಿಯೋ ನೋಡಿ,

Previous Post Next Post