ಸೀಲ್-ಡೌನ್ ಉಲ್ಲಂಘಿಸಿ ನೂರಕ್ಕೂ ಹೆಚ್ಚು ಮ'ತಾಂಧರಿಂದ ಪೋಲೀಸರ ಮೇಲೆ ಧಾಳಿ, ವೀಡಿಯೋ ನೋಡಿ

ದೇಶದಲ್ಲಿ ಒಂದು ಕಡೆ ಕೊರೋನಾ ವೈರಸ್ ಮರಣಮೃದಂಗವನ್ನು ಮುಂದುವರೆಸಿದ್ದರೆ ಇನ್ನೊಂದು ಕಡೆ ಮ'ತಾಂಧರ ಅಟ್ಟಹಾಸ ಪ್ರಕರಣಗಳೂ ದಿನೇದಿನೇ ಏರಿಕೆಯಾಗುತ್ತಿದೆ. ಲಾಕ್-ಡೌನ್ ಜಾರಿಯಾದಾಗಿನಿಂದ ದೇಶ ಕೊರೋನಾ ಸೋಂಕಿನ ಜೊತೆಗೆ ಮ'ತಾಂಧತೆಯ ಸೋಂಕಿನ ವಿರುದ್ದವೂ ಹೋರಾಡುತ್ತಿದೆ.

ಕೇಂದ್ರ ಸರ್ಕಾರ ಕರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿದ್ರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ನಂತರವೂ ಗುರುವಾರ ಮಹಾರಾಷ್ಟ್ರದ ಕೊರೋನಾ ಹಾಟ್-ಸ್ಪಾಟ್ ಎಂದೇ ಗುರುತಿಸಲಾಗಿರೋ ಮಾಲೆಗಾವ್ ನಲ್ಲಿ ನೂರಕ್ಕೂ ಹೆಚ್ಚು ಗೂಂಡಾಗಳು ಸೀಲ್-ಡೌನ್ ಗಾಗಿ ಹಾಕಲಾಗಿದ್ದ ಬ್ಯಾರಿಕೇಡ್ ಗಳನ್ನು ಧ್ವಂಸ ಮಾಡಿ ಪೋಲೀಸರ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ.

ಮ'ತಾಂಧ ಗೂಂಡಾಗಳ ಗುಂಪು ಪೋಲೀಸರ ಮೇಲೆ ದಾಳಿಯಿಡುತ್ತಿದ್ದಂತೆ ಇನ್ನಷ್ಟು ಪೋಲೀಸರನ್ನು ಸ್ಥಳಕ್ಕೆ ಕರೆಸಿ ಮತಾಂಧ ಗೂಂಡಾಗಳನ್ನು ಹಿಮ್ಮೆಟ್ಟಿಸಲಾಗಿದೆ. ಪ್ರಕರಣದ ಸಂಬಂಧ ಈಗಾಗಲೇ 115 ಧಾಳಿಕೋರರನ್ನು ಗುರುತಿಸಲಾಗಿದ್ದು ಶೀಘ್ರವೇ ಬಂಧಿಸಲಾಗುವುದು ಎಂದು ಪೋಲೀಸರು ತಿಳಿಸಿದ್ದಾರೆ. ಪೋಲೀಸರ ಮೇಲೆ ನಡೆದ ಧಾಳಿಯ ವೀಡಿಯೋ ನೋಡಿ,

Watch Video

Previous Post Next Post