ಪಾದರಾಯನಪುರ 'ಲೇಡಿ ಡಾನ್'ಳ ಕ್ರೌರ್ಯದ ಮತ್ತೊಂದು ವೀಡಿಯೋ ವೈರಲ್ ಆಗಿದೆ, ಇಲ್ಲಿದೆ ನೋಡಿ

ಕಳೆದ ಆದಿತ್ಯವಾರ ರಾತ್ರಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆತರಲು ಹೋದ ಪೋಲೀಸರು, ವೈದ್ಯರ ಮೇಲೆ ಬೆಂಗಳೂರಿನ ಪಾದರಾಯನಪುರದಲ್ಲಿ ಪುಂಡರು ದಾಳಿ ನಡೆಸಿದ್ದರು. ಸ್ಥಳದಲ್ಲಿದ್ದ ಪೋಲೀಸ್ ಚೌಕಿಯನ್ನು ಕಿತ್ತೆಸಿದು, ಸೀಲ್-ಡೌನ್ ಗಾಗಿ ಹಾಕಿದ್ದ ಕೃತಕ ತಡೆಗೋಡೆಗಳನ್ನು ಧ್ವಂಸ ಮಾಡಿದ್ದರು.

ಈ ಸಂಬಂಧ ಪೋಲೀಸರು ಓರ್ವ ಮಹಿಳೆ* ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನು ಬಂದಿಸಿದ್ದರು. ಇದೀಗ ವೀಡಿಯೋವೊಂದು ವೈರಲ್ ಆಗಿದ್ದು, ಪಾದರಾಯನಪುರದಲ್ಲಿ ದೊಂಬಿ ಎಬ್ಬಿಸಿದ್ದ ಲೇಡಿ ಡಾನ್ ಫರ್ಜಾನಾಳ ಕ್ರೌರ್ಯದ ವೀಡಿಯೋ ಇದಾಗಿದೆ. ಯುವಕನೋರ್ವನ ಮೇಲೆ ಫರ್ಜಾನ ಮನಬಂದಂತೆ ಥಳಿಸುತ್ತಿರುವ ದೃಶ್ಯ ಇದರಲ್ಲಿದೆ. ವೀಡಿಯೋ ಇಲ್ಲಿದೆ ನೋಡಿ,

Watch Video

Previous Post Next Post