ಫಾಲ್ಘರ್ ಸಾಧುಗಳ ಹ'ತ್ಯೆ ಹಿಂದೆ ಸೋ'ನಿಯಾ ಗಾಂ'ಧಿ? ಲೈವ್ ಡಿಬೇಟ್ ನಲ್ಲಿ ಆ'ರ್ನಬ್ ಗೋ'ಸ್ವಾಮಿ ಹೇಳಿದ್ದೇನು, ವೀಡಿಯೋ ಇಲ್ಲಿದೆ ನೋಡಿ

ಮಹಾರಾಷ್ಟ್ರದ ಫಾಲ್ಘರ್ ನಲ್ಲಿ ನಡೆದ ಸಾಧುಗಳ ಹತ್ಯೆ ಹಿಂದೆ ಕ್ರಿಶ್ಚಿಯನ್ ಮಿಷನರಿಗಳ ಕೈವಾಡ ಇದೆ ಎಂಬ ಮಾತು ಎಲ್ಲೆಡೆ ವ್ಯಕ್ತವಾಗುತ್ತಿದೆ. ಸಾಧುಗಳು ಧಾಳಿಗೆ ಒಳಗಾದ ಸ್ಥಳ ಕ್ರಿಶ್ಚಿಯನ್ ಮಿಷನರಿಗಳ ಅಡ್ಡೆಯಾಗಿದ್ದು ಸ್ಥಳೀಯ ಬುಡಕಟ್ಟು ಜನರನ್ನು ನಿರಂತರವಾಗಿ ಮತಾಂತರ ಮಾಡುವ ಕೆಲಸಗಳು ಕಳೆದ ಹಲವು ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದೆ.

ಇದನ್ನು ಸ್ಥಳೀಯ ಹಿಂದೂ ಹೋರಾಟಗಾರರು, ಸ್ವಾಮೀಜಿಗಳು ನಿರಂತರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಇದರಿಂದ ಮಿಷನರಿಗಳಿಗೆ ಹಿನ್ನಡೆಯಾಗಿದ್ದು, ಇದೇ ಕಾರಣಕ್ಕೆ ಸಾಧುಗಳ ಹತ್ಯೆ ನಡೆದಿದೆ ಎಂಬುದು ಅನೇಕರ ಆರೋಪ. ಸಾಧುಗಳ ಹತ್ಯೆಯಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳು ಕಮ್ಯುನಿಸ್ಟ್ ಪಾರ್ಟಿಯCPI(M) ಬೆಂಬಲಿಗರು ಅಲ್ಲದೆ ಮಿಷನರಿಗಳ ಬಲೆಗೆ ಬಿದ್ದು ಮತಾಂತರವಾಗಿರೋರು ಎಂಬ ಆರೋಪವೂ ಕೇಳಿ ಬರುತ್ತಿದೆ.
ಆದರೆ ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್ ಮೈತ್ರಿ ಸರ್ಕಾರ ಈ ಪ್ರಕರಣವನ್ನು ಮಕ್ಕಳ ಕಳ್ಳರು ಎಂಬ ಕಾರಣ ನೀಡಿ ಮುಚ್ಚಿ ಹಾಕಲು ಹೊರಟಿದೆ ಎಂದು ಅನೇಕರು ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಶಿವಸೇನೆಯ ಮೇಲೆ ಒತ್ತಡ ಹೇರಿ ಈ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಗಳಿವೆ.

ಈ ಎಲ್ಲಾ ಕಾರಣಗಳನ್ನಿಟ್ಟುಕೊಂಡು ರಿಪಬ್ಲಿಕ್ ಸುದ್ದಿವಾಹಿನಿಯ ಆರ್ನಬ್ ಗೋಸ್ವಾಮಿಯವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ವಿರುದ್ಧ ನೇರ ಪ್ರಸಾರ ಕಾರ್ಯಕ್ರಮದಲ್ಲೇ ತಮ್ಮ ಆಕ್ರೋಷ ಹೊರಹಾಕಿದ್ದರು. ಫಾಲ್ಘರ್ ಹತ್ಯಾಕಾಂಡದ ಹಿಂದೆ ಸೋನಿಯಾಗಾಂಧಿ ಕೈವಾಡ ಇರಬಹುದು. ಸಾಧುಗಳ ಹತ್ಯೆ ನಡೆದರೂ ಕಾಂಗ್ರೆಸ್ ಅಧ್ಯಕ್ಷೆ ತುಟಿ ಬಿಚ್ಚಿಲ್ಲ. ಆಕೆಗೆ ಅದರಿಂದ ಸಂತೋಷವಾಗಿರಬಹುದು. ತನ್ನ ಮಿಷನರಿ ಮುಖ್ಯಸ್ಥರಿಗೆ ಕರೆಮಾಡಿ ಆ ಸಂತೋಷ ಹಂಚಿ ಕೊಂಡಿರಬಹುದು ಎಂದು ಅವರು ಸೋನಿಯಾಗಾಂಧಿ ವಿರುದ್ಧ ಹರಿಹಾಯ್ದಿದ್ದರು.

ಇದೇ ಕಾರಣಕ್ಕೆ ಅವರ ಮೇಲೆ ಧಾಳಿ ಮಾಡಿ ಹತ್ಯೆಗೆ ಯತ್ನಿಸಿರೋದು. ಸದ್ಯ ಅವರು ಧಾಳಿಯಿಂದ ಪಾರಾಗಿದ್ದಾರೆ, ತನ್ನ ಮೇಲೆ ನಡೆದ ಧಾಳಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯೇ ನೇರ ಹೊಣೆ ಎಂದು ಅವರು ಹೇಳಿದ್ದಾರೆ. ನಿನ್ನೆ ಅವರು ಸೋನಿಯಾಗಾಂಧಿ ವಿರುದ್ಧ ಮಾತನಾಡಿರೋ ಆ ವೀಡಿಯೋ ಇಲ್ಲಿದೆ ನೋಡಿ,

Watch Video

Previous Post Next Post