VIDEO| ಬಾಟಲಿಗೆ ಮೂತ್ರ ತುಂಬಿಸಿ ಹಣ್ಣಿಗೆ ಸಿಂಪಡಿಸಿ ಮಾರುತ್ತಿದ್ದ ಅಜ್ಜ ಪೋಲೀಸ್ ವಶಕ್ಕೆ

ಕೊರೋನಾ ಸೋಂಕಿನ ವಿರುದ್ಧ ದೇಶ ಹೋರಾಡುತ್ತಿದ್ದರೆ ಇನ್ನೊಂದು ವೈರಸ್ ದೇಶದಾದ್ಯಂತ ಮ'ತಾಂಧತೆ ಹರಡುವಲ್ಲಿ ನಿರತವಾಗಿದೆ. ತಿನ್ನೋ ಆಹಾರಕ್ಕೆ ಎಂಜಲು ಸಿಂಪಡಿಸೋದು, ಮೂತ್ರ ಸಿಂಪಡಿಸೋವಂತಹ ದುಷ್ಕೃತ್ಯಗಳನ್ನು ಮಾಡುತ್ತಾ ತಮ್ಮ ಇಡೀ ಸಮುದಾಯಕ್ಕೆ ಕೆಟ್ಟ ಹೆಸರು ತರುವುದಷ್ಟೇ ಅಲ್ಲದೆ ಇತರರಿಗೆ ಕಾಯಿಲೆ ಹರಡುವ ಕೆಲಸದಲ್ಲಿ ನಿರತವಾಗಿದೆ.

ಇದೀಗ ಅಂತಹದ್ದೇ ವೀಡಿಯೋವೊಂದು ವೈರಲ್ ಆಗಿದ್ದು, ಹಣ್ಣಿನ ವ್ಯಾಪಾರಿಯೊಬ್ಬ ಬಾಟಲಿಗೆ ಮೂತ್ರ ತುಂಬಿಸಿ ಹಣ್ಣು ಹಂಪಲಿಗೆ ಸಿಂಪಡಿಸಿ ಮಾರಾಟ ಮಾಡೋವಾಗ ಸ್ಥಳೀಯರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರು ಮುದುಕನ ಹುಚ್ಚು ಬಿಡಿಸಲು ಪೋಲೀಸರ ವಶಕ್ಕೆ ಒಪ್ಪಿಸಿದ್ದಾರೆ. ವೀಡಿಯೋ ನೋಡಿ,

Watch Video

Previous Post Next Post