'ಹಿಂದೂ ಹಣ್ಣಿನ ಅಂಗಡಿ' ಎಂದು ಹೆಸರಿಟ್ಟ ವ್ಯಾಪಾರಿಯ ಮೇಲೆ ಕೇಸು ದಾಖಲಿಸಿದ ಪೋಲೀಸರು, ಕೇಸು ಕೊಟ್ಟಿದ್ಯಾರು ಗೊತ್ತೇ?

ಭಾರತದಲ್ಲಿ ಕಾನೂನು ಯಾವ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಅನ್ನೋದಕ್ಕೆ ಈ ಘಟನೆಯೆ ಸ್ಪಷ್ಟ ಉದಾಹರಣೆ. ಹಿಂದೂ ವ್ಯಕ್ತಿಯೊಬ್ಬ ತನ್ನ ಹಣ್ಣಿನ ಅಂಗಡಿಗೆ 'ಹಿಂದೂ ಹಣ್ಣಿನ ಅಂಗಡಿ' ಎಂದು ಹೆಸರಿಟ್ಟಿದ್ದಕ್ಕೆ ಮುಸ್ಲಿಂ ವ್ಯಕ್ತಿ ಕೇಸು ದಾಖಲಿಸಿದ್ದಾನೆ.
ಅಂಗಡಿಗೆ ಹಿಂದೂ ಎಂಬ ಹೆಸರು ಇಟ್ಟಿರೋದು ಕೋಮುದ್ವೇಷ ಹರಡುತ್ತೇ ಎಂಬ ಕಾರಣ ನೀಡಿ ಆತ ಜಾರ್ಖಂಡ್ ಪೋಲೀಸರಿಗೆ ಕ್ರಮಕೈಗೊಳ್ಳುವಂತೆ ಕೇಳಿದ್ದಾನೆ. ಪೋಲೀಸರು ತಕ್ಷಣ ವ್ಯಾಪಾರಿಯ ಅಂಗಡಿಗೆ ತೆರಳಿ ಅಲ್ಲಿ ಹಾಕಲಾಗಿದ್ದ ಬ್ಯಾನರ್ ತೆರವುಗೊಳಿಸಿದ್ದಾರೆ ಮತ್ತು ವ್ಯಾಪಾರಿಯ ವಿರುದ್ಧ ಕೇಸು ದಾಖಲಿಸಿದ್ದಾರೆ.
ಆ ಬ್ಯಾನರ್ ನಲ್ಲಿ ಅನ್ಯ ಧರ್ಮವನ್ನು ನಿಂದಿಸುವಂತಹ ಅಥವಾ ಬೇರೆ ವ್ಯಾಪಾರಿಗಳಿಂದ ಖರೀದಿ ಮಾಡದಂತೆ ತಡೆಯುವ ಯಾವುದೇ ಪದಗಳಿರಲಿಲ್ಲ. ಕೇವಲ ಕೇಸರಿ ಬಣ್ಣದ ಬ್ಯಾನರ್ ನಲ್ಲಿ 'ಹಿಂದೂ ಫಲ್ ದುಕಾನ್' ಎಂದು ಬರೆಯಲಾಗಿದೆ ಮತ್ತು ಹಿಂದೂ ದೇವತೆಗಳ ಪೋಟೋ ಪ್ರಿಂಟ್ ಮಾಡಲಾಗಿದೆ.

Sponsored Ads

Continue Reading

ಪೋಲೀಸರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಹಿಂದೂಗಳು ಬಹುಸಂಖ್ಯಾತರಾಗಿರೋ ಭಾರತದಲ್ಲಿ ಹಿಂದೂಗಳು ತಮ್ಮ ಅಂಗಡಿಗೆ ತಮ್ಮ ಧರ್ಮದ ಹೆಸರು ಇಟ್ಟರು ಕೇಸು ದಾಖಲಿಸೋದು ದುರಂತವೇ ಸರಿ ಎಂದು ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಮುಸ್ಲಿಂ ವ್ಯಾಪಾರಿಯಿಂದ ವಸ್ತು ಖರೀದಿಗೆ ಒಪ್ಪದ ಹಿಂದೂ ದಂಪತಿಯ ಮೇಲೆ ಪೋಲೀಸರು ಕೇಸು ದಾಖಲಿಸಿ ಬಂಧಿಸಿದ್ದರು, ಇದೀಗ ಅಂಗಡಿಗೆ ಹಿಂದೂ ಎಂದು ಹೆಸರಿಟ್ಟಿದ್ದಕ್ಕೆ ಕೇಸು ಬಿದ್ದಿದೆ, ಮುಂದೆ ಇನ್ನೇನು ವಿಷಯಕ್ಕೆ ಕೇಸು ಬೀಳುತ್ತೋ ದೇವನೇ ಬಲ್ಲ.

ನೋಟು ಎಸೆದು ವಾಹನದಲ್ಲಿ ಪರಾರಿಯಾದ ಶಂಕಿತ ತಬ್ಲಿಘಿ, ಸಿಸಿಟಿವಿಯಲ್ಲಿ ಸೆರೆಯಾಯಿತು ಗಡ್ಡದಾರಿಯ ಕೃತ್ಯ. ವೀಡಿಯೋ ನೋಡಿ,
Previous Post Next Post