ಲಾಕ್​-ಡೌನ್​ ಉಲ್ಲಂಘಿಸಿದವರಿಗೆ ಗೋಣಿಚೀಲದ ಡ್ರೆಸ್​, ವೈರಲ್ ವೀಡಿಯೋ ನೋಡಿ

ಲಾಕ್​ಡೌನ್ ನಿಯಮ ಮೀರಿದವರಿಗೆ ಪೊಲೀಸರು ವಿಭಿನ್ನ ಶಿಕ್ಷೆಗಳನ್ನು ನೀಡುತ್ತಿದ್ದಾರೆ. ಬಸ್ಕಿ ಹೊಡೆಸುವುದು, ಕುಕ್ಕರಗಾಲಿನಲ್ಲಿ ಕೂರಿಸುವುದು ಎಲ್ಲ ನಡೆಯುತ್ತಿದೆ. ಹೀಗಿರುವಾಗ ಕೊಪ್ಪಳ ಪೊಲೀಸರು ಲಾಕ್​ಡೌನ್​ ಉಲ್ಲಂಘಿಸುವವರಿಗೆ ಗೋಣಿಚೀಲದ ಬಟ್ಟೆ ಹಾಕಿಸುತ್ತಿದ್ದಾರೆ.

ಕರೊನಾ ವಾರಿಯರ್ಸ್​ ಹಾಕಿಕೊಳ್ಳುವ ಪಿಪಿಇ ಉಡುಪಿನಂತೆಯೇ ಗೋಣಿಚೀಲದ ಡ್ರೆಸ್​ಗಳನ್ನು ಹಾಕಿಸಿ ಕಳಿಸುತ್ತಿದ್ದಾರೆ. ವೀಡಿಯೋ ನೋಡಿ,

Watch Video

Previous Post Next Post